ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ
ದೀಪಾವಳಿ ಹಬ್ಬದ ಪ್ರಯುಕ್ತ ಬಂಗಾರದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಆಭರಣಗಳನ್ನು ಕೊಳ್ಳಲು ಇದುವೇ ಸೂಕ್ತ ಸಮಯ. ಆಭರಣ ಪ್ರಿಯರಿಗೆ ಇದೊಂದು ಸುವರ್ಣಾವಕಾಶ.
![]() |
Gold Rate Today : ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯೊಂದಿಗೆ ತಿಂಗಳ ಆರಂಭ:
ಚಿನ್ನದ ದರದಲ್ಲಿ ಸತತವಾಗಿ ಇಳಿಕೆಯಾಗುತ್ತಿದೆ. ಚಿನ್ನಾಭರಣವನ್ನು ಪ್ರೀತಿಸುವವರಿಗೆ, ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನದ ದರವನ್ನು ಪ್ರಕಟಿಸಲಾಗಿದೆ.
ಚಿನ್ನದ ಇಂದಿನ ದರಗಳನ್ನು ಈ ಕೆಳಗಿನಂತೆ ನೋಡಬಹುದು.
22K & 24K Gold Rates Per Gramin Karnataka
Gram Today 0.57% Yesterday 0.14%
1 Gram ₹5,917.50 ₹5,951.18 (-33.69) (-8.09)
8 Gram ₹47,339.97 ₹47,609.47
(-269.50) (-64.68)
10 Gram ₹59,174.96 ₹59,511.83
(-336.88) (-80.85)
12 Gram(1 Tola) ₹71,009.95 ₹71,414.20
(-404.25) (-97.02)
ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗುತ್ತಿರುವುದು ಚಿನ್ನಾಭರಣ ಪ್ರಿಯರಿಗೆ ಬಂಪರ್ ಅವಕಾಶ ವಾಗಿದೆ. ಈ ಸಂದರ್ಭದಲ್ಲಿ ಚಿನ್ನವನ್ನು ಖರೀದಿ ಮಾಡಿದರೆ ತುಂಬಾ ಉಳಿತಾಯವಾಗಲಿದೆ. ಹಬ್ಬಗಳು ಬಂದರೆ ಸಾಕು ಎಲ್ಲಾ ಕಡೆಯೂ ಸಂಭ್ರಮವೇ ಸಂಭ್ರಮ. ಈ ಸಂಭ್ರಮದೊಂದಿಗೆ ಚಿನ್ನವನ್ನು ಕಡಿಮೆ ದರದಲ್ಲಿ ಕೊಂಡು ಕುಟುಂಬ ಹಾಗೂ ಪ್ರೀತಿ ಪಾತ್ರರೊಂದಿಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
No comments:
Post a Comment
If you have any doubts, please let me know