Thursday, November 2, 2023

ಮನೆ ಮದ್ದು(ಆರೋಗ್ಯ ಸಲಹೆಗಳು)

                           ಕಾಡು ಬಸಳೆ 

        
        

ಕಾಡು ಬಸಳೆ ಎಂದರೆ ತಿಳಿಯದವರಾರು ಇಲ್ಲ. ಏಕೆಂದರೆ ಇದರಲ್ಲಿರುವ ಔಷಧೀಯ ಗುಣಗಳನ್ನು ತಿಳಿದರೆ ಖಂಡಿತವಾಗಿಯೂ ಬೆರಗಾಗುತ್ತೀರಿ. ಹೌದು‌, ಹಾಗಾದರೆ ಇದರ‌ ಉಪಯೋಗಗಳನ್ನು ತಿಳಿದುಕೊಳ್ಳೋಣ ಬನ್ನಿ. 






ಕಾಡು ಬಸಳೆಯ ಸೊಪ್ಪನ್ನು ಯಾವ ರೀತಿ ಉಪಯೋಗಿಸಿದರೆ ರೋಗಗಳು ಶಮನವಾಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.


ಕಾಡು ಬಸಳೆಯ ಉಪಯೋಗಗಳು:
ನಾಲ್ಕು ದಿನಗಳ ವರೆಗೆ ಕೇವಲ ಎರಡು ಎಲೆಗಳನ್ನು ಸೇವಿಸಿದರೆ, 
1. 100 ವರ್ಷದ ವರೆಗೆ ವೃದ್ಧಾಪ್ಯ ಬಲಹೀನತೆ, ಸುಸ್ತು, ನಿದ್ರಾಹೀನತೆ ಶಮನವಾಗುತ್ತದೆ.
2. ಕಿಡ್ನಿಯಲ್ಲಿನ ಕಲ್ಲು ಸಂಪೂರ್ಣವಾಗಿ ಮಾಯವಾಗುತ್ತದೆ.
3.  ಶುಗರ್, ಕೊಲೆಸ್ಟ್ರಾಲ್ ಗೆ ರಾಮಬಾಣ.
4. ಹೊಟ್ಟೆಯ ಸಮಸ್ಯೆ, ಬೊಜ್ಜು, ಕಣ್ಣುಗಳ ಸಮಸ್ಯೆಗಳಿಗೆ ಪರಿಹಾರ.
5. ಹೃದಯದ ಸಮಸ್ಯೆ ಬರೋದೆ ಇಲ್ಲ.
6. ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಗೆ ಕಾಡು ಬಸಳೆ ಸೊಪ್ಪು ತಿನ್ನುವುದರಿಂದ ಗುಣಮುಖವಾಗುವುದು.
7. ಜೀರ್ಣಾಂಗವ್ಯೂಹದ ಸಮಸ್ಯೆಗೆ ಇದು ಉತ್ತಮ ಔಷಧಿ.
8. ಶೀತ, ಕೆಮ್ಮು, ಅತಿಸಾರದಿಂದ ಬಳಲುತ್ತಿರುವವರು 
‍ಈ ಎಲೆಯನ್ನು ಸೇವಿಸಿದರೆ ಗುಣಮುಖರಾಗುತ್ತಾರೆ.
9. ಇದರ ಎಲೆಯನ್ನು ಸೇವಿಸಿದರೆ ಗ್ಯಾಸ್ಟ್ರಿಕ್, ಅಲ್ಸರ್ ಕಡಿಮೆಯಾಗುತ್ತದೆ.
10. ಇದರ ಎಲೆಗಳು ಟೈಫಾಯಿಡ್ ಮತ್ತು  ಮಲೇರಿಯಾ ಜ್ವರಕ್ಕೆ ಅತ್ಯುತ್ತಮ ಔಷಧಿಯಾಗಿದೆ.
 







ಕಾಡು ಬಸಳೆಯು ಕಾಡಿನಲ್ಲಿ ಯತೇಚ್ಛವಾಗಿ ಕಂಡು ಬಂದರೂ ಸಹ ಅದರ ಉಪಯೋಗಗಳು ನಮಗೆ ತಿಳಿದಿರುವುದಿಲ್ಲ. ಹಾಗಾಗಿ ನಾವು ಪರಿಸರದಲ್ಲಿ ಸಿಗುವ ಔಷಧಿಗಳನ್ನು ಉಪಯೋಗಿಸದೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ. ಇದರಿಂದ ಕೆಲವೊಂದು ಬಾರಿ ದೇಹದಲ್ಲಿ ಇನ್ನಿತರ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನಾವು  ಕೆಲವೊಂದು ಉಪಯೋಗ ಮಾಹಿತಿಗಳನ್ನು ನಿಮಗೆ ತಲುಪಿಸುತ್ತಿದ್ದೇವೆ.

No comments:

Post a Comment

If you have any doubts, please let me know

Celebrating World Pharmacists Day

  Celebrating World Pharmacists Day: The Essential Role of Pharmacists in Healthcare World Pharmacists Day, observed annually on September 2...