Friday, November 3, 2023

ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ KAS,UPSC ಉಚಿತ ತರಬೇತಿ - 2023

 KAS, UPSC ಉಚಿತ ತರಬೇತಿ ಆಹ್ವಾನ(SC,ST) - 2023 


ನಮಸ್ತೆ ಸ್ನೇಹಿತರೆ, ನೀವು ಕೆಎಎಸ್, ಯುಪಿಎಸ್ಸಿ ಮೊದಲಾದ ಉನ್ನತ ಹುದ್ದೆಗಳನ್ನು ಪಡೆಯುವ ಕನಸು ಕಾಣುತ್ತಿದ್ದೀರಾ? ಹಾಗಾದರೆ ನಾವಿಂದು ನಿಮಗೆ ಸರ್ಕಾರದಿಂದ ಸಿಗುವ ಉಚಿತ ತರಬೇತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ. ಆಸಕ್ತರು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಿ.






ಉಚಿತ ತರಬೇತಿಯ ವಿವರ :-

UPSC, KAS, Banking, Group-C, RRB, SSC, Judiciary Services.

2023-24 ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಪರೀಕ್ಷಾ ಪೂರ್ವಭಾವಿ ತರಬೇತಿಗಾಗಿ SC, ST ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.      

ಅಭ್ಯರ್ಥಿಗಳು ಆದಷ್ಟು ಬೇಗ ಸರಕಾರದ ಈ‌ ಸವಲತ್ತುಗಳನ್ನು ಬಳಸಿಕೊಂಡು ಸದುಪಯೋಗ ಪಡೆದುಕೊಳ್ಳಬೇಕು.






ಅಗತ್ಯ ದಾಖಲೆಗಳು :- 

  • Mobile Number and e-mail ID 
  • Adhar Card
  • SSLC Mark Card 
  • Caste and Income Certificate
  • Degree Mark Card
  • Bank Account Details 





ಅರ್ಜಿ ಸಲ್ಲಿಸಲು ಆರಂಭ ದಿನಾಂಕ:- 02/11/2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 29/11/2023

ಅಧಿಕೃತ ವೆಬ್ಸೈಟ್:- sw.kar.nic.in

Airport Authority of India(AAI) Job Vecancy-2023

ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ - 2023 ರ ಜಾಬ್ ವೇಕೆನ್ಸಿ. 

AAI ಹುದ್ದೆಗಳಿಗೆ ನೇಮಕಾತಿ ಆರಂಭ, ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತೆ ತಿಳಿಸಲಾಗಿದೆ.


AAI ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈಗಾಗಲೇ ಆರಂಭವಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಉದ್ಯೋಗವನ್ನು ಅರಸುತ್ತಿರುವವರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.






AAI ಯು ಸುಮಾರು 496 ಜೂನಿಯರ್ ಎಕ್ಸ್ಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಆನ್ಲೈನ್ ಅರ್ಜಿಯನ್ನು ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಇಂದಿನಿಂದ ನವೆಂಬರ್ ತಿಂಗಳ ವರೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.‌ ಈ ಹುದ್ದೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

ನೇಮಕಾತಿಯ ವಿಧಾನ :-

ಲಿಖಿತ ಮಾದರಿಯ ಆನ್ಲೈನ್  ಪರೀಕ್ಷೆ ನಡೆಯಲಿದೆ. ಅಬ್ಜೆಕ್ಟಿವ್ ಮಾದರಿಯಲ್ಲಿ.

AAI ಹುದ್ದೆಗಳ ಸಂಖ್ಯೆ :-

496 ಹುದ್ದೆಗಳು

ಹುದ್ದೆಗಳ ವೇತನ ಶ್ರೇಣಿ :-

40,000 ರೂ.ಗಳಿಂದ1,40,000 ರೂ.ಗಳ ವರೆಗೆ





ಶೈಕ್ಷಣಿಕ ಅರ್ಹತೆಗಳು ಮತ್ತು ವಯೋಮಿತಿ:-

ಭೌತಶಾಸ್ತ್ರ ವಿಷಯದಲ್ಲಿ ಬಿ ಎಸ್ಸಿ,  ಸೈನ್ಸ್ ಅಥವಾ ಗಣಿತ ಅಥವಾ ಭೌತಶಾಸ್ತ್ರ ವಿಷಯ ಸಹಿತ ಬಿಇ ಪದವಿ ಪಡೆದಿರಬೇಕು.

ಗರಿಷ್ಠ 27 ವರ್ಷ ಮೀರಿರಬಾರದು.  ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 30 ವರ್ಷ, ಎಸ್ಸಿ, ಎಸ್ಟಿ, ‌ಪಿಡಬ್ಲ್ಯೂಡಿ ವರ್ಗದವರಿಗೆ 32 ವರ್ಷ.

ಅರ್ಜಿ ಸಲ್ಲಿಸಲು ಆರಂಭ ದಿನಾಂಕ:- 01/11/2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-30/11/2023

ಶುಲ್ಕ ಪಾವತಿಗೆ ಕೊನೆಯ ದಿನಾಂಕ:- 30/11/2023







ಸಾಮಾನ್ಯ ಕೆಟಗರಿ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.1000/-

ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬಹುದು.

ಕಂಪ್ಯೂಟರ್ ಆಧಾರಿತ ಸಂಭಾವ್ಯ ಪರೀಕ್ಷೆಯ ದಿನಾಂಕವನ್ನು  ಎಎಐ ವೆಬ್ಸೈಟ್ ನಲ್ಲಿ ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.

ಅಧಿಕೃತ ವೆಬ್ಸೈಟ್ :- www.aai.aero



"Emergency Response: The Importance of Timely Care for Heart Attacks"

  Experiencing Sudden Chest Pain? It Could Be More Than Gas - Expert Shares Signs Of A Heart Attack Sudden chest pain can be a frightening e...