Wednesday, November 1, 2023

Gold Rate Down

 ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ

ದೀಪಾವಳಿ ಹಬ್ಬದ ಪ್ರಯುಕ್ತ ಬಂಗಾರದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಆಭರಣಗಳನ್ನು ಕೊಳ್ಳಲು ಇದುವೇ ಸೂಕ್ತ ಸಮಯ. ಆಭರಣ ಪ್ರಿಯರಿಗೆ ಇದೊಂದು ಸುವರ್ಣಾವಕಾಶ.



Gold Rate Today : ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯೊಂದಿಗೆ ತಿಂಗಳ ಆರಂಭ: 


ಚಿನ್ನದ ದರದಲ್ಲಿ ಸತತವಾಗಿ ಇಳಿಕೆಯಾಗುತ್ತಿದೆ. ಚಿನ್ನಾಭರಣವನ್ನು  ಪ್ರೀತಿಸುವವರಿಗೆ, ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ  ಚಿನ್ನದ ದರವನ್ನು ಪ್ರಕಟಿಸಲಾಗಿದೆ.



ಚಿನ್ನದ ಇಂದಿನ ದರಗಳನ್ನು ಈ ಕೆಳಗಿನಂತೆ ನೋಡಬಹುದು.

22K & 24K Gold Rates Per Gramin Karnataka

Gram           Today 0.57%         Yesterday 0.14%

1 Gram          ₹5,917.50                    ₹5,951.18                                      (-33.69)                        (-8.09)

8 Gram         ₹47,339.97                   ₹47,609.47
                        (-269.50)                        (-64.68)

10 Gram       ₹59,174.96                   ₹59,511.83 
                         (-336.88)                       (-80.85)

12 Gram(1 Tola) ₹71,009.95            ₹71,414.20 
                                (-404.25)                (-97.02)










ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗುತ್ತಿರುವುದು ಚಿನ್ನಾಭರಣ ಪ್ರಿಯರಿಗೆ ಬಂಪರ್ ಅವಕಾಶ ವಾಗಿದೆ. ಈ ಸಂದರ್ಭದಲ್ಲಿ ಚಿನ್ನವನ್ನು  ಖರೀದಿ ಮಾಡಿದರೆ ತುಂಬಾ ಉಳಿತಾಯವಾಗಲಿದೆ. ಹಬ್ಬಗಳು ಬಂದರೆ ಸಾಕು ಎಲ್ಲಾ ಕಡೆಯೂ ಸಂಭ್ರಮವೇ ಸಂಭ್ರಮ. ಈ ಸಂಭ್ರಮದೊಂದಿಗೆ ಚಿನ್ನವನ್ನು ಕಡಿಮೆ ದರದಲ್ಲಿ ಕೊಂಡು ಕುಟುಂಬ ಹಾಗೂ ಪ್ರೀತಿ ಪಾತ್ರರೊಂದಿಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

BEL Recruitment 2023(ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ನೇಮಕಾತಿ)

BEL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ 2023-24


 
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಭಾರತೀಯ ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಯಾಗಿದೆ. ಇದು ವ್ಯಾಪಕ ಶ್ರೇಣಿಯ ರಕ್ಷಣಾ ಎಲೆಕ್ಟ್ರಾನಿಕ್ಸ್‌ನ ವಿನ್ಯಾಸ ಹೊಂದಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.







ಉದ್ಯೋಗವನ್ನು ಅರಸುತ್ತಿರುವವರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ ಉದ್ಯೋಗ ಅವಕಾಶವನ್ನು ಪಡೆದುಕೊಳ್ಳಿ. 

ಅಭ್ಯರ್ಥಿಗಳು ನಿಗದಿ ಪಡಿಸಿದ ದಿನದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.‍ ಈ ಹುದ್ದೆಗೆ ಅನುಸಾರವಾಗಿ ವಯಸ್ಸು, ವಿದ್ಯಾರ್ಹತೆ, ಮಾಸಿಕ ವೇತನ, ಅರ್ಜಿ ಶುಲ್ಕವನ್ನು ಈ ಕೆಳಗಿನಂತೆ ತಿಳಿಸಲಾಗಿದೆ. 








BEL ನೇಮಕಾತಿಯ ಸಂಪೂರ್ಣ ವಿವರ - 2023 

ನೇಮಕಾತಿ ಸಂಸ್ಥೆಯ ಹೆಸರು: ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ 

ವೇತನ ಶ್ರೇಣಿ: 40,000 ರೂ. - 55,000 ರೂ.

ಹುದ್ದೆಗಳ ಸಂಖ್ಯೆ: 16

ಉದ್ಯೋಗ ಸ್ಥಳ: ಬೆಂಗಳೂರು, ಮುಂಬೈ, ವೈಜಾಗ್(ಆಂದ್ರ ಪ್ರದೇಶ)


ಶೈಕ್ಷಣಿಕ ಅರ್ಹತೆಗಳು:  BEL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ/ ವಿಶ್ವವಿದ್ಯಾಲಯಗಳಿಂದ B.E ಹಾಗೂ B.Tech ಪೂರ್ಣಗೊಳಿಸಿರಬೇಕು.

ವೇತನ ಶ್ರೇಣಿ: 40,000 ರೂ. ದಿಂದ 55,000ರೂ.ಗಳ ವರೆಗೆ ವೇತನ ನೀಡಲಾಗುತ್ತದೆ.

ವಯೋಮಿತಿ: BEL ಅಧಿಸೂಚನೆಯ ನಿಯಮಗಳ ಪ್ರಕಾರ.

ಅರ್ಜಿ ಶುಲ್ಕ: ಶೀಘ್ರದಲ್ಲೇ ತಿಳಿಸಲಾಗುವುದು.

ಅರ್ಜಿ ಸಲ್ಲಿಸಲು ಆರಂಭ ದಿನಾಂಕ:01/11/2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:18/11/2023

ಅಧಿಕೃತ ವೆಬ್ಸೈಟ್: http://www.bel-india

Celebrating World Pharmacists Day

  Celebrating World Pharmacists Day: The Essential Role of Pharmacists in Healthcare World Pharmacists Day, observed annually on September 2...